Ms. Anitha K V
-
Assistant Professor
-
Department of
Kannada
ಅನಿತ ಕೆ. ವಿ. ನಾನು ಪ್ರಸ್ತುತ ಮೌಂಟ್ ಕಾರ್ಮೆಲ್ (ಡೀಮ್ಡ್ ಟು ಬಿ) ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾರಂಭದಿಂದಲೂ ಸಂಗೀತ ಮತ್ತು ಸಾಹಿತ್ಯದಲ್ಲಿ ಒಲವಿದೆ. ಆಸಕ್ತಿ ವಿಷಯಗಳು ವಿಮರ್ಶೆ ಮತ್ತು ಭಾಷಾವಿಜ್ಞಾನ. ಅನೇಕ ಸಂಶೋಧನಾ ಲೇಖನಗಳನ್ನು ರಚಿಸಿ ಪ್ರಕಟಿಸಿದ್ದೇನೆ. ‘ಅರಿವಿನ ಅರಿವು’ ಮತ್ತು ‘ನೋಟದ ಆಖ್ಯಾನ’ ಎಂಬ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದೇನೆ. ಸಂಪಾದಕಳಾಗಿ ಹಲವು ಕೃತಿಗಳನ್ನು ಪ್ರಕಟಿಸಿದ್ದೇನೆ. ಸಂಪಾದನಾ ಕೃತಿಗಳು – ಬೇರು ತೇರು, ಕನ್ನಡ ಸಾಹಿತ್ಯ ಮಹಿಳಾ ಚಿಂತನೆಗಳು, ಕನ್ನಡ ಸಾಹಿತ್ಯ ಮತ್ತು ವಿಜ್ಞಾನ, ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನ.